rara avis ರೇರ ಏವಿಸ್‍, ರಾರ ಆವಿಸ್‍
ನಾಮವಾಚಕ
Latin (ಬಹುವಚನ rarae aves ಉಚ್ಚಾರಣೆ ರೇರಿ ಏವೀಸ್‍).

ಅಪೂರ್ವ ವ್ಯಕ್ತಿ ಯಾ ಅಪರೂಪದ ವಸ್ತು; ತೀರಾ ವಿರಳವಾಗಿ ಸಿಕ್ಕುವ ವ್ಯಕ್ತಿ ಯಾ ವಸ್ತು.